ಚಿತ್ರ : ಮಾಗಿಯ ಕನಸು (Maagiya Kanasu)
ಸಂಗೀತ : ವಿಜಯ್ ಭಾಸ್ಕರ್(Vijay Bhaskar) ಸಾಹಿತ್ಯ : ಎಂ ಏನ್ ವ್ಯಾಸ ರಾವ್ (M N Vyasa Rao)
Dmadd9 G# F7 Dm
ಆಹಾ ಓಹೋ ಎಹೇ ಒಹೋ
Dm C / Csus4 Dm Bb/Bbsus4 Dm F/Fsus4
ಎಲ್ಲೆಲ್ಲೂ ನೀನೆ, ಚೆಲ್ಲಿರುವೆ ಜಾಣೆ , ಕರುನಾಡ ಸಿರಿದೇವಿ ಐಸಿರಿಯ ಸೋನೇ
Dm C / Csus4 Dm Bb/Bbsus4 Dm
ಎಲ್ಲೆಲ್ಲೂ ನೀನೆ, ಚೆಲ್ಲಿರುವೆ ಜಾಣೆ , ಕರುನಾಡ ಸಿರಿದೇವಿ ಐಸಿರಿಯ ಸೋನೆ
Dm C F Csus4 Fm F Dmadd9 Dm
ಹಸಿರೊಡೆದು ಉಸಿರಾಡಿ ನಗುತಿರುವ ಮಡಿಲಲ್ಲಿ, ಕಾವೇರಿ ಮೈದೋರಿ ಬೆಳೆದಿರುವಳು, ಆಹಾ ಆಹಾ
ಕವಲೊಡೆದ ಜವಳಿಗಳು ಒಡನಾಡಿ ಎಡೆಯಲ್ಲಿ, ತುಂಗೆ ಭದ್ರೆಯ ಸೇರಿ ನಲಿದಿರುವಳು
Fmaj7 Dm Gm G E Dm
ನವರೂಪ ತಾಳಿದ ಕಾಳಿಗೆ ತಮರೆಂದು, ಗೋದಾವರಿ ಮನೆಯ ತುಂಬಿರುವಳು
Dm C / Csus4 Dm Bb/Bbsus4 Dm
ಎಲ್ಲೆಲ್ಲೂ ನೀನೆ (ಎ ಹೇ ಎ ಹೆ ), ಚೆಲ್ಲಿರುವೆ ಜಾಣೆ(ಎ ಹೇ ಎ ಹೆ ), ಕರುನಾಡ ಸಿರಿದೇವಿ ಐಸಿರಿಯ ಸೋನೆ
Dm C F Csus4 Fm F Dmadd9 Dm
Dm C F Csus4 Fm F
ಕೋಗಿಲೆಯ ಇಂಚರದ ಇಂಪಾದ ಹಂಚುತ್ತಾ, ತಾನಾಗಿ ತರುಲತೆಯು ಕರೆಕೂಗಿದೆ
Fmaj7 Dm Gm G E Dm
ಚೆಲುವಿನ ರಾಶಿಯ, ಗೆಲುವನು ಸಾರಲು, ಮಲೆನಾಡ ಮೈಸಿರಿಯು ನೆಲೆ ನಿಂತಿದೆ
Dm C / Csus4 Dm Bb/Bbsus4 Dm F/Fsus4 x2
ಎಲ್ಲೆಲ್ಲೂ ನೀನೆ, ಚೆಲ್ಲಿರುವೆ ಜಾಣೆ , ಕರುನಾಡ ಸಿರಿದೇವಿ ಐಸಿರಿಯ ಸೋನೇ