This follows the video, and not the commonly available audio recordings- which strangely- have different interludes
ಇಲ್ಲಿಯ chords sequence youtube ನಲ್ಲಿ ಸಿಗುವ ವಿಡಿಯೋನ ಅನುಸರಿಸುತ್ತದೆ. ಆಡಿಯೋ ರೆಕಾರ್ಡಿಂಗ್ಸ್ ನಲ್ಲಿ ಬರುವ interlude ಗಳು ಬೇರೆ, ಇನ್ನೂ ಸರಳವಾಗಿ ಇವೆ.
B C#m x 4
Flute piece
C#m F#m
ಬಾರೆ ಬಾರೆ ಚೆಂದದ ಚೆಲುವಿನ ತಾರೆ
C#m E
ಬಾರೆ ಬಾರೆ ಒಲವಿನ ಚಿಲುಮೆಯ ಧಾರೆ || (C#m E )- first time only flute piece
G#m F#m C#m
Flute/Whistle
C#m G#m F#m
ಕಣ್ಣಿನ ಸನ್ನೆಯ ಸ್ವಾಗತ ಮರೆಯಲಾರೆ
E C#m
ಚೆಂದುಟಿ ಮೇಲಿನ ಹೂನಗೆ ಮರೆಯಲಾರೆ
B B G#m F# E
ಅಂದದ ಹೆಣ್ಣಿನ ನಾಚಿಕೆ ಮರೆಯಲಾರೆ
C#m E B C#m
ಮೌನ ಗೌರಿಯ ಮೋಹದ ಕೈ ಬಿಡಲಾರೆ ||
E B G#m C#m
ಬಾರೇ ಬಾ ರೇ
F#m
ಚೆಂದದ ಚೆಲುವಿನ ತಾರೆ
C#m E
ಒಲವಿನ ಚಿಲುಮೆಯ ಧಾರೆ ||
C#m A C#m C#m
Main flute
ಬಾರೆ ಬಾರೆ ಚೆಂದದ ಚೆಲುವಿನ ತಾರೆ
ಬಾರೆ ಬಾರೆ ಒಲವಿನ ಚಿಲುಮೆಯ ಧಾರೆ ||
ಕೈಬಳೆ ನಾದದ ಗುಂಗನು ಅಳಿಸಲಾರೆ
ಮೈಮನ ಸೋಲುವ ಮತ್ತನು ಮರೆಯಲಾರೆ
ರೂಪಸಿ ರಂಭೆಯ ಸಂಗವ ತೊರೆಯಲಾರೆ
ಮೌನ ಗೌರಿಯ ಮೋಹದ ಕೈ ಬಿಡಲಾರೆ ||
ಬಾರೇ ಬಾರೇ
ಚೆಂದದ ಚೆಲುವಿನ ತಾರೆ
ಒಲವಿನ ಚಿಲುಮೆಯ ಧಾರೆ |
No comments:
Post a Comment